🏢 ಕನ್ನಡ ವಿಭಾಗ
ಭಾಷೆ ಮತ್ತು ತೌಲನಿಕ ಸಾಹಿತ್ಯ ನಿಕಾಯ
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ
ಪೆರಿಯ, ಕಾಸರಗೋಡು.
 
🏢 Department of Kannada
School of Language and Comparative Literature
Central University of Kerala
Periye, Kasaragod.
〰️〰️〰️〰️〰️〰️〰️〰️〰️〰️〰️〰️〰️〰️
📖 ಸಾಹಿತ್ಯಯಾನ - 12
ರಾಷ್ಟ್ರೀಯ ಜಾಲಗೋಷ್ಠಿ
ಸರಣಿ ಉಪನ್ಯಾಸ ಕಾರ್ಯಕ್ರಮ
 
🔆 ವಿಷಯ: ಜೀವನ ಮೌಲ್ಯಗಳು
 
🗣️ ಪ್ರಾಸ್ತಾವಿಕ ನುಡಿ:
ಡಾ. ಮೋಹನ್ ಎ. ಕೆ.
ನಿಕಾಯ ಅಧ್ಯಕ್ಷರು (ಡೀನ್), ಸಾಮಾಜಿಕ ವಿಜ್ಞಾನ ನಿಕಾಯ
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ.
 
🗣️ ಸಂಪನ್ಮೂಲ ವ್ಯಕ್ತಿ:
ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್
ನಿವೃತ್ತ ಅಧ್ಯಾಪಕರು,
ಶ್ರೀ ಅನ್ನಪೂರ್ಣೇಶ್ವರಿ ಹೈಸ್ಕೂಲ್, ಅಗಲ್ಪಾಡಿ.
 
📆 ದಿನಾಂಕ: 11-08-2021 ಬುಧವಾರ
⏰ ಸಮಯ: ಸಂಜೆ 5 ಗಂಟೆಗೆ
 
📍 Join with Google Meet:
🔗 https://meet.google.com/jmk-rbub-dyx
 
📍 ಕಾರ್ಯಕ್ರಮದಲ್ಲಿ ಭಾಗವಹಿಸಿ ಫೀಡ್ ಬ್ಯಾಕ್ ಫಾರಂ ಭರ್ತಿ ಮಾಡಿದವರಿಗೆ ಇ- ಪ್ರಮಾಣ ಪತ್ರ ತಲುಪುತ್ತದೆ.
 
💐 ಕನ್ನಡದ ಎಲ್ಲಾ  ಮನಸ್ಸುಗಳಿಗೆ ಸ್ವಾಗತ 💐