🏢ಕನ್ನಡ ವಿಭಾಗ
ಭಾಷೆ ಮತ್ತು ತೌಲನಿಕ ಸಾಹಿತ್ಯ ನಿಕಾಯ
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ
ಪೆರಿಯ, ಕಾಸರಗೋಡು.
🏢 Department of Kannada
School of Language and Comparative Literature
Central University of Kerala
Periye, Kasaragod.
〰️〰️〰️〰️〰️〰️〰️〰️〰️〰️〰️〰️〰️〰️
📖 ಸಾಹಿತ್ಯಯಾನ - 15
ರಾಷ್ಟ್ರೀಯ ಜಾಲಗೋಷ್ಠಿ
ಸರಣಿ ಉಪನ್ಯಾಸ ಕಾರ್ಯಕ್ರಮ
🔆 ವಿಷಯ: ಸರ್ವಜ್ಞನ ವಚನಗಳಲ್ಲಿ ಸಂಸ್ಕೃತಿ
🗣️ ಸಂಪನ್ಮೂಲ ವ್ಯಕ್ತಿ:
ಪ್ರೊ. ವಿಶ್ವನಾಥ್
ಮುಖ್ಯಸ್ಥರು
ಕನ್ನಡ ಅಧ್ಯಯನ ಪೀಠ
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
ನವದೆಹಲಿ - 110 067.
🗣️ ಪ್ರಾಸ್ತಾವಿಕ ನುಡಿ:
ಬಬಿತಾ ಎ.
ಅತಿಥಿ ಉಪನ್ಯಾಸಕರು
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ
📆 ದಿನಾಂಕ: 01-09-2021 ಬುಧವಾರ
⏰ ಸಮಯ: ಸಂಜೆ 5 ಗಂಟೆಗೆ
📍 Join with Google Meet:
🔗 https://meet.google.com/mer-mpsh-cgz
💐 ಕನ್ನಡದ ಮನಸ್ಸುಗಳಿಗೆ ಆತ್ಮೀಯ ಸ್ವಾಗತ 💐